About this episode
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 02-02-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00 ರಿಂದ 9.15 ; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಜಾಣಸುದ್ದಿ * ಶ್ರೀಮತಿ ವೀಣಾ ಸರಸ್ವತಿ ಅವರಿಂದ ಮಕ್ಕಳ ಕಥೆ * ಕಲ್ಲಡ್ಕ ಶ್ರೀರಾಮ ಹಿ.ಪ್ರಾ. ಶಾಲಾ ವಿದ್ಯಾರ್ಥಿನಿ, 700 ಶ್ಲೋಕಗಳನ್ನು ಕಂಠಸ್ಥವಾಗಿಸಿದ ವಾಸವಿ ಅವರೊಂದಿಗಿನ ಸಂದರ್ಶನ ಸಂದರ್ಶನ: ರಘುರಾಜ್ ಉಬರಡ್ಕ * ಶಾಸ್ತ್ರೀಯ ಸಂಗೀಯ ಕಛೇರಿ ಹಾಡುಗಾರಿಕೆ: ವಿ. ಶ್ರೀಮತಿ ರೋಶನಿ ಮಹೇಶ ಉಪಾಧ್ಯಾಯ, ಮಣಿಮುಂಡ, ವಯಲಿನ್: ವಿ. ಶ್ರೀ ಬಾಲರಾಜ ಕಾಸರಗೋಡು, ಮೃದಂಗ: ವಿ. ಬಾಲಕೃಷ್ಣ ಹೊಸಮನೆ, ಘಟಂ: ಮಾ. ಶ್ರೀವತ್ಸ ಕುಂಚಿನಡ್ಕ, ಮೋರ್ಸಿಂಗ್: ಮಾ. ಅಮೃತ ನಾರಾಯಣ http://www.radiopanchajanya.com
Comments
Rate this episode
Episode Details
- Author
- Radio Panchajanya 90.8 FM Puttur
- Show Type
- full
- Audio Format
- audio/mpeg
