About this episode
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 22-10-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಡಾ. ಸುಭಾಷ್ ಪಟ್ಟಾಜೆ ಅವರಿಂದ ವಿಕ್ರಮ್ ಶೇಟ್ ಅವರ `ಎ ಸೂಟೇಬಲ್ ಬಾಯ್’ ಪುಸ್ತಕ ಪರಿಚಯ * ಡಾ. ಮಹಾಬಲ ಪಿ ಅವರಿಂದ ಯೋಗ ತೆರಪಿ ಕುರಿತು ಅನುಭವದ ಮಾತುಗಳು * ವಿವೇಕಾನಂದ ಪ್ರಶಿಕ್ಷಣ ವಿದ್ಯಾರ್ಥಿ ಮಹೇಶ್ ಕೆ.ಪಿ. ಅವರಿಂದ ಕವನವಾಚನ * ಜಾಣಸುದ್ದಿಯಲ್ಲಿ ಜಾಣಜಾಣೆಯರು * ಮಧುರಗಾನ http://www.radiopanchajanya.com
Comments
Rate this episode
Episode Details
- Author
- Radio Panchajanya 90.8 FM Puttur
- Show Type
- full
- Audio Format
- audio/mpeg
