Programme Dated 23-02-2022
Radio Panchajanya 90.8 FM

Programme Dated 23-02-2022

Feb 24, 2022
2:04:46
-(0)

About this episode

ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 23-02-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ ೭.೦೦-೯.೦೦; ಸಂಜೆ ೬.೦೦-೮.೦೦ * ಭಕ್ತಿಗೀತೆಗಳು ಗಾಯನ: ಡಾ. ರಾಜ್‍ಕುಮಾರ್ ಮತ್ತು ಪುತ್ತೂರು ನರಸಿಂಹ ನಾಯಕ್ * ಮಾರುಕಟ್ಟೆಧಾರಣೆ * ಶೀಘ್ರ ಕೋಪ ನಿಯಂತ್ರಿಸುವ ವಿಧಾನದ ಕುರಿತು ಶ್ರೀಯುತ ವಿಶ್ವೇಶ್ವರ ಭಟ್ ಕೈರಬೆಟ್ಟು ಅವರಿಂದ ಸಲಹೆ * ಸುಹಾಸಿನಿ ಕಾರ್ಯಕ್ರಮದಲ್ಲಿ ಎಕ್ಸ್‍ಪರ್ಟ್ ಡ್ರೈವಿಂಗ್ ಸ್ಕೂಲ್‍ನ ಶ್ರೀಮತಿ ಪ್ರೇಮ ಕಿಶೋರ್ ಅವರ ಸ್ವಾವಲಂಬಿ ಜೀವನದ ಅನುಭವಗಳ ಮಾತುಕತೆ * ನಾದವೈಭವದಲ್ಲಿ ಸ್ಯಾಕ್ಸೋಫೋನ್ ವಾದನ ಸ್ಯಾಕ್ಸೋಫೋನ್: ವಿ. ಕದ್ರಿ ರಮೇಶ್‍ನಾಥ್, ವಯಲಿನ್: ವಿ. ವೇಣುಗೋಪಾಲ್ ಶ್ಯಾನ್‍ಭಾಗ್, ತವಿಲ್: ವಿ. ಡಿ.ಕೆ. ಸುರೇಶ್, ಮೋರ್ಸಿಂಗ್: ವಿದ್ವಾನ್ ಬಾಲಕೃಷ್ಣ ಹೊಸಮನೆ, ತಬಲ: ರಾಜೇಶ್ ಭಾಗ್‍ವತ್ * ಮಧುರಗಾನ https://play.google.com/store/apps/details?id=atc.vvs https://play.google.com/store/apps/details?id=qrcodescanner.barcodescanner.qrscanner.qrcodereader http://www.radiopanchajanya.com

Comments

Rate this episode

Episode Details

Author
Radio Panchajanya 90.8 FM Puttur
Show Type
full
Audio Format
audio/mpeg

We use analytics

We use Umami, a privacy-friendly analytics tool, to understand how visitors use this site. No personal data is collected and no data leaves our EU servers. You can accept or decline below. Privacy Policy