Programme Dated 25-09-2022
Radio Panchajanya 90.8 FM

Programme Dated 25-09-2022

Oct 1, 2022
1:58:47
-(0)

About this episode

ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 25-09-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಗೀತಾಮೃತಬಿಂದು - 14 ವಾಚನ: ಸುಬುದ್ದಿ ದಾಮೋದರ್ ದಾಸ್ ಪ್ರಸ್ತುತಿ: ಇಸ್ಕಾನ್ ಶ್ರೀ ಶ್ರೀ ರಾಧಾಗೋವಿಂದ ಮಂದಿರ ಮಂಗಳೂರು * ರೇಡಿಯೋ ಪಾಂಚಜನ್ಯ ಮತ್ತು ಇನ್ನರ್‍ವೀಲ್ ಸಹಯೋಗದಲ್ಲಿ ನಡೆದ 1 ರಿಂದ 4ನೇ ತರಗತಿ ವಿಭಾಗದಲ್ಲಿ ನಡೆದ ಭಕ್ತಿಗೀತೆ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದ ನೆಹರೂನಗರ ವಿವೇಕಾನಂದ ಸಿಬಿಎಸ್‍ಇ ಆಂಗ್ಲಮಾಧ್ಯಮ ಶಾಲಾ ವಿದ್ಯಾರ್ಥಿನಿ ಆದ್ಯಲಕ್ಷ್ಮೀ ಮತ್ತು ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿನಿ ಗರೀಮಾ ಅವರಿಂದ ಭಕ್ತಿಗೀತೆ * ವಿವೇಕಾನಂದ ಮಹಾವಿದ್ಯಾಲಯದ ಯಶಸ್ ವಿಭಾಗದ ವಿದ್ಯಾರ್ಥಿಗಳಿಂದ ನವರಾತ್ರಿ ವಿಶೇಷ ಕಾರ್ಯಕ್ರಮ * ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶೇಣಿ ಸಂಸ್ಮರಣೆ - ಹರಿಕಥಾ ಸಪ್ತಾಹದ ಅಂಗವಾಗಿ ಹವ್ಯಾಸಿ ಯಕ್ಷಗಾನ ಕಲಾವಿದರಿಂದ ಪ್ರಸ್ತುತಗೊಂಡ ಯಕ್ಷಗಾನ ತಾಳಮದ್ದಳೆ ಶ್ರೀರಾಮ ವನಗಮನ ಭಾಗವತರು: ಪುಂಡಿಕಾೈ ಗೋಪಾಲಕೃಷ್ಣ ಭಟ್, ಚೆಂಡೆ-ಮದ್ದಳೆ: ಮುರಾರಿ ಕಡಂಬಳಿತ್ತಾಯ, ವೇದವ್ಯಾಸ ಅರ್ಥಧಾರಿಗಳಾಗಿ: ದಶರಥ: ಪಿ.ವಿ. ರಾವ್, ಶ್ರೀರಾಮ: ನಾ ಕಾರಂತ ಪೆರಾಜೆ, ಲಕ್ಷ್ಮಣ: ಗುಡ್ಡಪ್ಪ ಬಲ್ಯ, ಕೈಕೇಯಿ: ಶುಭಾ ಜೆ.ಸಿ ಅಡಿಗ, ಮಂಥರಾ: ಕಿಶೋರಿ ದುಗ್ಗಪ್ಪ ಸಂಯೋಜನೆ: ಶ್ರೀಯುತ ಭಾಸ್ಕರ ಬಾರ್ಯ https://play.google.com/store/apps/details?id=atc.vvs https://play.google.com/store/apps/details?id=qrcodescanner.barcodescanner.qrscanner.qrcodereader http://www.radiopanchajanya.com

Comments

Rate this episode

Episode Details

Author
Radio Panchajanya 90.8 FM Puttur
Show Type
full
Audio Format
audio/mpeg

We use analytics

We use Umami, a privacy-friendly analytics tool, to understand how visitors use this site. No personal data is collected and no data leaves our EU servers. You can accept or decline below. Privacy Policy