Programme Dated 27-10-2022
Radio Panchajanya 90.8 FM

Programme Dated 27-10-2022

Oct 29, 2022
2:12:29
-(0)

About this episode

ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 27-10-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.30; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಗೀತಾಮೃತಬಿಂದು -46 ವಾಚನ: ಸುಬುದ್ದಿ ದಾಮೋದರ್ ದಾಸ್ ಪ್ರಸ್ತುತಿ: ಇಸ್ಕಾನ್ ಶ್ರೀ ಶ್ರೀ ರಾಧಾಗೋವಿಂದ ಮಂದಿರ ಮಂಗಳೂರು * ದೇಶರಕ್ಷಣೆ ನಮ್ಮ ಹೊಣೆ 23 ನೇ ಸರಣಿ ಕಾರ್ಯಕ್ರಮದಲ್ಲಿ ಶ್ರೀಯುತ ಜಯಂತ ಬೇಕಲ್ ಅವರೊಂದಿಗಿನ ಅನುಭವದ ಮಾತುಕತೆ ಸಂದರ್ಶನ : ಚಿತ್ತಾರ ಪಟೇಲ್ ಸಂಯೋಜನೆ: ಶ್ರೀಮತಿ ಶಂಕರಿ ಶರ್ಮ * ಇತ್ತೀಚೆಗೆ ನಡೆದ ದೇವಿಸ್ತುತಿ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿದ ಸುಬ್ರಹ್ಮಣ್ಯದ ಸಂಧ್ಯಾ ಎಚ್. ಅವರಿಂದ ಭಕ್ತಿಗೀತೆ * ವಿ.ಎನ್. ಭಾಗ್ವತ ಬರಬಳ್ಳಿ ಅವರಿಂದ ಜೀವನಪಾಠ ಕಲಿಕಾ ಆಧಾರಿತ ಕಥೆ * ಮಧುರಗಾನ https://play.google.com/store/apps/details?id=atc.vvs https://play.google.com/store/apps/details?id=qrcodescanner.barcodescanner.qrscanner.qrcodereader http://www.radiopanchajanya.com

Comments

Rate this episode

Episode Details

Author
Radio Panchajanya 90.8 FM Puttur
Show Type
full
Audio Format
audio/mpeg

We use analytics

We use Umami, a privacy-friendly analytics tool, to understand how visitors use this site. No personal data is collected and no data leaves our EU servers. You can accept or decline below. Privacy Policy